Home Advertisement
Home ತಾಜಾ ಸುದ್ದಿ ಪ್ರಧಾನಿ ಮೋದಿ ರೋಡ್​ ಶೋ: ಹೂವಿನ ಸುರಿಮಳೆ

ಪ್ರಧಾನಿ ಮೋದಿ ರೋಡ್​ ಶೋ: ಹೂವಿನ ಸುರಿಮಳೆ

0
123

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್​ ಶೋ ದಾರಿಯುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸುತ್ತಿದ್ದಾರೆ. ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಪ್ರಧಾನಿ ಮೋದಿ ರೋಡ್‌ ಶೋಗೆ ಅಭಿಮಾನಿಗಳು ಹೂವಿನ ಸುರಿಮಳೆ ಸುರಿಸುತ್ತಿದ್ದಾರೆ, ಮೋದಿ ಕಣ್ತುಂಬಿಕೊಳ್ಳು ಜನ ಸಾಗರವೇ ಹರಿದು ಬಂದಿದೆ. ರಸ್ತೆ ಇಕ್ಕೆಲಗಳಲ್ಲಿ ನಿಂತು ಮೋದಿ ಮೋದಿ ಎಂದು ಜೈಕಾರ ಕೂಗಿದರು. ಇನ್ನು ಮೋದಿ ಜನರತ್ತ ಕೈ ಬೀಸಿ ಭರ್ಜರಿ ಕ್ಯಾಂಪೇನ್‌ ಮಾಡಿದರು.