ವಯಸ್ಸಾದ ಮಹಿಳೆಗೆ ಮತದಾನ ಮಾಡಲು ಸಹಕರಿಸಿದ ಪೌರಾಯುಕ್ತ

0
33

ಬಾಗಲಕೋಟೆ(ಇಳಕಲ್): ಶನಿವಾರದಂದು ಎಲ್ಲೆಡೆ ಮತ ಎಣಿಕೆಯ ಅಬ್ಬರವಾದರೆ ಇಲ್ಲಿನ ನಗರಸಭೆಯ ೧೯ನೇ ವಾರ್ಡಿನಲ್ಲಿ ಉಪಚುನಾವಣೆಯ ಮತದಾನ ಭರದಿಂದ ನಡೆದಿತ್ತು.
ಮತದಾನ ಮಾಡಲು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯಲ್ಲಿ ಜಮಾಯಿಸಿದ್ದರು ಅದರಲ್ಲಿಯೂ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿತ್ತು. ಇಂತಹದರಲ್ಲಿ ವಯಸ್ಸಾದ ಮಹಿಳೆಯೊಬ್ಬಳು ವ್ಹೀಲ್‌ಚೇರನಲ್ಲಿ ಮತದಾನ ಮಾಡಲು ಬಂದಾಗ ಪೌರಾಯುಕ್ತ ಶ್ರೀನಿವಾಸ ಜಾಧವ ಮತಗಟ್ಟೆಯಲ್ಲಿ ಅವರನ್ನು ಸ್ವಾಗತಿಸಿ ಮತದಾನ ಮಾಡಲು ಅವಕಾಶ ಮಾಡಿಕೊಟ್ಟರು.

Previous articleನಗರಸಭೆ ಉಪಚುನಾವಣೆ: ಶೇ. ೪೨ರಷ್ಟು ಮತದಾನ
Next articleಹಣದ ಹೊಳೆ ಹರಿಸಿ ಸಾಧಿಸಿದ ಗೆಲುವು