ತಾಜಾ ಸುದ್ದಿನಮ್ಮ ಜಿಲ್ಲೆಬೆಂಗಳೂರುಸುದ್ದಿರಾಜ್ಯಸಿನಿ ಮಿಲ್ಸ್ನಿಶ್ಚಿತಾರ್ಥ ಸಂಭ್ರಮದಲ್ಲಿ ನಟ ಡಾಲಿ By Samyukta Karnataka - November 17, 2024 0 103 ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚತಾರ್ಥದ ಸಂಭ್ರಮ.ಭಾವಿ ಪತ್ನಿ ಧನ್ಯತಾಗೆ ಉಂಗುರ ತೊಡಿಸಿದ ಡಾಲಿ.ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರ.2025, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಡಾಲಿ ಹಾಗೂ ಧನ್ಯತಾ.