ಖಾರದ ಪುಡಿ ಎರಚಿ, ಕಾರ್ ಗ್ಲಾಸ್ ಒಡೆದು ಹಲ್ಲೆ

0
17

ಕೊಪ್ಪಳ: ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಕಾಟಾಪುರ ಗ್ರಾಮದ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ಕಾಂಗ್ರೆಸ್ ಮುಖಂಡ ಡಾ.ಶರಣು ಹವಾಲ್ದಾರ್. ನಿನ್ನೆ ತಡ ರಾತ್ರಿ ಸುಮಾರು 11.30ರ ವೇಳೆಗೆ ಈ ದಾಳಿ ನಡೆದಿದೆ. ಖಾರದ ಪುಡಿ ಎರಚಿ, ಕಾರ್ ಗ್ಲಾಸ್ ಒಡೆದು ಹಾಕಲಾಗಿದೆ. ಶರಣು ಹವಾಲ್ದಾ ಪ್ರಾಣಾಪಾಯದಿಂದ ಪಾರನಾಗಿದ್ದಾನೆ. ಈ ವಿಷಯ ತಿಳಿಯಬೇಕಾದ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ದಾರೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ಯಾರು ಎಂದು ತಿಳಿದು ಬಂದಿಲ್ಲ.

Previous articleಲಕ್ಷ್ಮೀ ಅರುಣ ಮತದಾನ
Next articleಬಾಗಲಕೋಟೆಯಲ್ಲಿ ಮಾಟ, ಮಂತ್ರ, ವಾಮಾಚಾರದ ಪಾಲಿಟಿಕ್ಸ್..!