ಎಸ್‌ಟಿಎಸ್, ಹೆಬ್ಬಾರ್‌ಗೆ ಶೋಕಾಸ್ ನೋಟಿಸ್

0
9

ಬೆಂಗಳೂರು: ಫೆಬ್ರವರಿ ೨೭ ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಹಿನ್ನೆಲೆಯಲ್ಲಿ ಎಸ್ ಟಿ ಸೋಮಶೇಖರ್ ಹಾಗೂ ಮತದಾನಕ್ಕೆ ಗೈರಾಗಿ ವಿಪ್ ಉಲ್ಲಂಘನೆ ಮಾಡಿದ ಶಿವರಾಂ ಹೆಬ್ಬಾರ್‌ಗೆ ಬಿಜೆಪಿ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

Previous articleಆಡಳಿತ ಸುಧಾರಣೆ ಏಳನೇ ವರದಿ ಸಲ್ಲಿಕೆ
Next articleಪತಿಯನ್ನು ಅನ್‌ಫಾಲೋ ಮಾಡಿದ ನಯನತಾರಾ