ಇಸ್ರೋ ಅಧ್ಯಕ್ಷರಿಗೆ ಬಾಲಕನಿಂದ ಉಡುಗೊರೆ

0
9

ಇಸ್ರೋ ಅಧ್ಯಕ್ಷರಿಗೆ ಬಾಲಕನೊಬ್ಬ ಹೃದಯಸ್ಪರ್ಶಿ ಉಡುಗೊರೆ ನೀಡಿ ಅಭಿನಂದನೆ ಸಲ್ಲಿಸಿದ್ದಾನೆ.
ಚಂದ್ರಯಾನ-3 ವಿಕ್ರಮ ಲ್ಯಾಂಡರ್‌ ಮಾದರಿಯನ್ನು ರಟ್ಟುಗಳ ಸಹಾಯದಿಂದ ಸಿದ್ಧಪಡಿಸಿದ ಬಾಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಸೋಮನಾಥ್‌ ಅವರಿಗೆ ನೀಡಿದ್ದಾನೆ. ಉಡುಗೊರೆ ಸ್ವೀಕರಿಸಿದ ಅಧ್ಯಕ್ಷರೂ ಕೂಡ ಬಾಲಕನಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Previous articleಮಂತ್ರಾಲಯದಲ್ಲಿ ರಾಯರ ಉತ್ತರಾಧನೆ ಮಹಾರಥೋತ್ಸವ
Next articleಕಾವೇರಿ ವಿಷಯದಲ್ಲಿ ಕೇಂದ್ರ ಪ್ರವೇಶ ಮಾಡಬೇಕು