RCB  ಗೆಲುವು: ಮುಗಿಯದ ಜೋಶ್

0
30


ಶಿವಮೊಗ್ಗ: ಸಂಭ್ರಮಚರಣೆಯ ವೇಳೆ ಆರ್ ಸಿ ಬಿ ಅಭಿಮಾನಿಗಳ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಗುಂಪನ್ನ ಚದುರಿಸಲು ಪೊಲೀಸರು ಲಾಠಿ ಬೀಸಿ ಚದುರಿಸಿದ್ದಾರೆ.

ಆರ್ಸಿಬಿ ಐಪಿಎಲ್ ಕಪ್ ಗೆದ್ದ ಹಿನ್ನಲೆಯಲ್ಲಿ ಗೋಪಿ ವೃತ್ತದ ಬಳಿ ಅಭಿಮಾನಿಗಳ ಅಭಿಮಾನ ಮುಗಿಲು ಮುಟ್ಟಿತ್ತು.  ಸಂಭ್ರಮಾಚರಣೆ ರಾತ್ರಿ 1 ಗಂಟೆಯ ವರೆಗೆ ನಡೆದಿತ್ತು. ಬೆಳಗ್ಗೆ ೧ ಗಂಟೆಯದಾದರೂ  ಸಂಭ್ರಾಮಾಚರಣೆ ಮುಗಿಯದ ಹಿನ್ನಲೆಯಲ್ಲಿ ಅಭಿಮಾನಿಗಳನ್ನು ಕಂಟ್ರೋಲ್ ಮಾಡಲು  ಪೊಲೀಸರು ಹರಸಾಹಸ ಪಟ್ಟಿದ್ದರು.

Previous article‘ಈ ಸಲ ಕಪ್ ನಮ್ಮದಾಯಿತು’..: ಪ್ರಲ್ಹಾದ ಜೋಶಿ
Next articleRCB ಸಂಭ್ರಮಾಚರಣೆ: ಬೈಕ್ ರ‌್ಯಾಲಿ ವೇಳೆ ಯುವಕ ಸಾವು