MSIL ಶಾಪ್‌ಗಳಿಗೆ ಹೊಸ ರೂಪ

0
24

ಬೆಂಗಳೂರು: ಬೆಂಗಳೂರಿನ ಖನಿಜ ಭವನದಲ್ಲಿ MSIL ಸಂಸ್ಥೆ ಹೊರತಂದಿರುವ 2025ರ ಕ್ಯಾಲೆಂಡರ್, ಡೈರಿ, ಮತ್ತು A4 ಪ್ರಿಂಟಿಂಗ್ ಪೇಪರ್’ಗಳನ್ನು ಸಚಿವ ಎಂ. ಬಿ. ಪಾಟೀಲ್‌ ಹಾಗೂ ಎಂಎಸ್‍ಐಎಲ್ ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ಬಿಡುಗಡೆಗೊಳಿಸಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಂ. ಬಿ. ಪಾಟೀಲ್‌ MSILನ ವಿದ್ಯಾ-ಲೇಖಕ್ ನೋಟ್’ಬುಕ್, ಚಿಟ್’ಫಂಡ್ಸ್, ಲಿಕ್ಕರ್ ಶಾಪ್ ಗಳಿಗೆ ಹೊಸ ರೂಪ, ಮತ್ತು ಟೂರ್ಸ್ ಅಂಡ್ ಟ್ರಾವಲ್ಸ್ ಸಂಬಂಧಿತ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

Previous articleಚಳಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರೂ…
Next articleಕಾಡುಕೋಣ ದಾಳಿ: ಮಹಿಳೆ ಸಾವು