Home Advertisement
Home ತಾಜಾ ಸುದ್ದಿ KSET-24 ವೇಳಾಪಟ್ಟಿ ಪ್ರಕಟ

KSET-24 ವೇಳಾಪಟ್ಟಿ ಪ್ರಕಟ

0
81

ಬೆಂಗಳೂರು: Kset-24 ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯ ಅಧಿಸೂಚನೆಯನ್ನು ಸಚಿವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಇಂದು ಬಿಡುಗಡೆ ಮಾಡಿದರು.
ಜುಲೈ 22ರಿಂದ ಆ.22ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು. ನವೆಂಬರ್ 24ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣಕ್ಕೆ ಬೇಟಿ ಮಾಡಬಹುದಾಗಿದೆ http://kea.kar.nic.in

Previous articleಜೋಶಿಯವರ ಸತತ ಪ್ರಯತ್ನ: ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ ಅಜ್ಜ-ಅಜ್ಜಿ ಮೊಮ್ಮಕ್ಕಳು
Next articleವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾರು ಹೊಣೆ?