ಕತ್ತಿ ನಿಧನದಿಂದ ರಾಜ್ಯ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ : ಆರ್.ಅಶೋಕ್.

0
47

ಬೆಂಗಳೂರು: ಕತ್ತಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಅಶೋಕ್​ ಭೇಟಿ ಕೊಟ್ಟಿದ್ದು, ಆಸ್ಪತ್ರೆಯಲ್ಲೇ ಸುಮಾರು ಹೊತ್ತು ಇದ್ದ ಆರ್​​.ಅಶೋಕ್​​​, ವೈದ್ಯರೊಂದಿಗೆ ಮಾಹಿತಿ ಪಡೆದಿದ್ದಾರೆ.

ಬಳಿಕ ರಾಮಯ್ಯ ಆಸ್ಪತ್ರೆ ಬಳಿ ಮಾತನಾಡಿದ ಸಚಿವ ಆರ್.ಅಶೋಕ್, ವೈದ್ಯರ ಪ್ರಕಾರ ಆಸ್ಪತ್ರೆಗೆ ಬರೋಕು ಮುನ್ನ ನಿಧನರಾಗಿದ್ರು. ಕತ್ತಿ ಅವ್ರ ಪಲ್ಸ್ ಕಡಿಮೆಯಾಗಿತ್ತು ಎಂದಿದ್ರು, ಅವ್ರನ್ನ ಕಳೆದುಕೊಂಡಿರೋದು ದುಃಖಕರವಾಗಿದೆ.
ಕತ್ತಿ ನಿಧನದಿಂದ ರಾಜ್ಯ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದ್ದಾಋಎ.

Previous articleಉಮೇಶ್ ಕತ್ತಿ ನಿಧನದಿಂದ ನಮಗೆ ದಿಗ್ಭ್ರಮೆಯಾಗಿದೆ; ಸಿದ್ದರಾಮಯ್ಯ
Next articleಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎನ್ನುತ್ತಿದ್ದರು-ಕೆ.ಎಸ್​​ ಈಶ್ವರಪ್ಪ