DCET-24 ಸೀಟು ಹಂಚಿಕೆ ದಿನಾಂಕ ವಿಸ್ತರಣೆ

0
22

ಬೆಂಗಳೂರು: #DCET-24 ಮೊದಲ ಸುತ್ತಿನ ಸೀಟು ಹಂಚಿಕೆಗೆ ಆಯ್ಕೆ / ಇಚ್ಛೆಗಳನ್ನು ದಾಖಲಿಸಲು ಜುಲೈ 15ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಹೈಕೋರ್ಟ್ ಸೂಚನೆಯಂತೆ #NTTF ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೂ ಸೀಟು ಹಂಚಿಕೆಗೆ ಪರಿಗಣಿಸಲಾಗುವುದು. ಅವರಿಗೆ ದಾಖಲೆ ಪರಿಶೀಲನೆ ಜು.13, 14ರಂದು ಕೆಇಎನಲ್ಲಿ ನಡೆಯಲಿದೆ ಎಂದು ತಿಳಿಸಿದೆ.

Previous articleಕಾಮಗಾರಿ ಹಿನ್ನೆಲೆ: ರೈಲುಗಳ ಸೇವೆಯಲ್ಲಿ ಬದಲಾವಣೆ
Next articleಸಂವಿಧಾನ ಹತ್ಯಾ ದಿವಸ ಘೋಷಣೆ ಅತ್ಯಂತ ಸೂಕ್ತ ಮತ್ತು ಸ್ವಾಗತಾರ್ಹ