ರಬಕವಿ-ಬನಹಟ್ಟಿ: ರಾಜ್ಯದಲ್ಲಿ ಸದ್ಯ ತಲೆದೋರಿರುವ ಸಿಎಂ ಹಾಗು ಡಿಸಿಎಂ ಆಯ್ಕೆಯ ಬಗ್ಗೆ ಅಬಕಾರಿ ಸಚಿವ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಆಯ್ಕೆ ಕುರಿತಾಗಿ ಹೈಕಮಾಂಡ್ ತೀರ್ಮಾಣ ಮಾಡುತ್ತದೆ. ಇಲ್ಲಸಲ್ಲದ ಹೇಳಿಕೆಗಳಿಂದ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲವೆಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಯಾರು ಏನೇ ಹೇಳಲಿ ಅದಕ್ಕೆಲ್ಲ ಉತ್ತರ ನೀಡುವದು ಹೈಕಮಾಂಡ್‌ವೆಂದು ತಿಮ್ಮಾಪೂರ ಸ್ಪಷ್ಟವಾಗಿ ಹೇಳಿದರು.