ವಿಧಾನಮಂಡಲ ಕಲಾಪ: ಇಂದು ಸಿಎಂ ಉತ್ತರ

0
8

ಬೆಂಗಳೂರು: ಬುಧವಾರ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಕಲಾಪಗಳ ವಿರಾಮ ನಂತರ ಇಂದು ಅಧಿವೇಶನ ಮತ್ತೆ ಮುಂದುವರಿಯಲಿದೆ. ಪ್ರತಿಪಕ್ಷದ ಆರೋಪಗಳಿಗೆ ಇಂದು 11:30 ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಲಿದ್ದಾರೆ.

Previous articleಶೆಡ್ಡಿಗೆ ಬೆಂಕಿ ಪ್ರಕರಣ: ಮತ್ತೋರ್ವ ಗಾಯಾಳು ಮೃತ
Next articleನಿನ್ನೆ ‘ಅಸ್ತು ದಿನ ಕಳೆಯುವುದರೊಳಗೇ ‘ಸುಸ್ತು’ ….