ನಮ್ಮ ಜಿಲ್ಲೆಬಾಗಲಕೋಟೆಸುದ್ದಿರಾಜ್ಯ ವಿಜಯ ಮಹಾಂತೇಶ ದೀಪೋತ್ಸವ :ಮಹಿಳೆಯರೇ ಎಳೆದ ತೇರು By Samyukta Karnataka - December 18, 2023 0 10 ಇಳಕಲ್: ಇಲ್ಲಿನ ವಿಜಯ ಮಹಾಂತೇಶ ಪೀಠದ ವಿಜಯಮಹಾಂತ ಶಿವಯೋಗಿಗಳ ಗದ್ದುಗೆಯಲ್ಲಿ ಸೋಮವಾರದಂದು ರಾತ್ರಿ ದೀಪೋತ್ಸವ ಅಂಗವಾಗಿ ಮಹಿಳೆಯರೇ ತೇರನ್ನು ಎಳೆದರು.ಅಕ್ಕನಬಳಗದ ಸದಸ್ಯೆಯರು ಮತ್ತು ಪೀಠದ ಭಕ್ತೆಯರು ಲಘು ರಥವನ್ನು ಗದ್ದುಗೆಯ ಆವರಣದಲ್ಲಿ ಐದು ಸುತ್ತು ಹಾಕಿ ಸಂಭ್ರಮಪಟ್ಟರು.