ಯಾವ ಜನುಮದ ಗೆಳತಿ ಎಂದು ಕೇಳಿ ಟ್ರೆಂಡ್‌ ಸೃಷ್ಟಿಸಿದ ಕಾಟೇರಾ

0
32

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ “ಕಾಟೇರಾ” ಸಿನಿಮಾ ಡಿಸೆಂಬರ್‌ 29ರಂದು ತೆರೆಗೆ ಅಪ್ಪಳಿಸಲಿದ್ದು, ಇಂದು ಈ ಚಿತ್ರದ ಮತ್ತೊಂದು ʻಯಾವ ಜನ್ಮದ ಗೆಳತಿʼ ಎಂಬ ಹಾಡು ಆನಂದ್‌ ಆಡಿಯೋ ಅವರ ಯೂ ಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ. ಈ ಹಾಡನ್ನು ಸಂಗೀತ ಸಂಯೋಜಕ ವಿ. ಹರಿಕೃಷ್ಟ ನಿರ್ದೇಶನ ಮಾಡಿದ್ದು, ಗಾಯಕ ಹೇಮಂತ್‌ ಕುಮಾರ್‌ ಹಾಗೂ ಗಾಯಕಿ ರಕ್ಷಿತ ಸುರೇಶ್‌ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದ್ದು, ಹಾಡಿಗೆ ಡಾ.ವಿ.ನಾಗೇಂದ್ರ ಪ್ರಸಾದ ಸಾಹಿತ್ಯವನ್ನು ರಚನೆ ಮಾಡಿದ್ದಾರೆ. ಬಿಡುಗಡೆಯಾದ 3 ಗಂಟೆಯಲ್ಲಿ 4 ಲಕ್ಷಕ್ಕೂ ಅಧಿಕ ಜನ ವಿಕ್ಷಿಸಿದ್ದಾರೆ, ಈ ಗೀತೆ ಟ್ರೆಂಡಿಂಗ್ 4 ರಲ್ಲಿ ಇದ್ದು, ಈ ಹಾಡನ್ನು ನಿವೊಮ್ಮೆ ನೋಡಿ “ಯಾವ ಜನ್ಮದ ಗೆಳತಿ” ಎಂದು ತಿಳಿಯಿರಿ…

Previous articleಜೆಡಿಎಸ್ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಸಿ.ಕೆ.ನಾಣು
Next articleಸಿದ್ಧಾರೂಢ ಮಠದ ವಾತಾವರಣ ಮಾತೃವಾತ್ಸಲ್ಯದ ತೃಪ್ತಿ ನೀಡುತ್ತದೆ