ಮುರ್ತುಜಾ ಖಾದ್ರಿ ದರ್ಗಾಕ್ಕೆ ಸಂಯುಕ್ತಾ ಪಾಟೀಲ ಭೇಟಿ

0
7

ಇಳಕಲ್: ಇಲ್ಲಿನ ಕೋಮು ಸೌಹಾರ್ದದ ಕೇಂದ್ರ ಸಯ್ಯದ್ ಮುರ್ತುಜಾ ಖಾದ್ರಿ ದರ್ಗಾಕ್ಕೆ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಂಗಳವಾರದಂದು ಭೇಟಿ ನೀಡಿದರು.
ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ್ಯಾಂತ ಸಂಚರಿಸುತ್ತಿರುವ ಅವರು ಇದೇ ಮೊದಲ ಬಾರಿಗೆ ಇಳಕಲ್ ನಗರಕ್ಕೆ ಭೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಮತ್ತು ಅಭಿಮಾನಿಗಳ ಜೊತೆಗೆ ಚರ್ಚಿಸಿದರು.
ಮುಸ್ಲಿಂ ಬಾಂಧವರು ಈ ಸಮಯದಲ್ಲಿ ಅವರ ಜೊತೆಗೆ ಹೆಚ್ಚಿಗೆ ಇದ್ದು ಮುರ್ತುಜಾ ಖಾದ್ರಿ ದರ್ಗಾ ಬಗ್ಗೆ ಮಾಹಿತಿ ನೀಡಿದರು

Previous articleಯುಪಿಎಸ್‌ಸಿಯಲ್ಲಿ ಬಳ್ಳಾರಿ ಯುವಕನ ಸಾಧನೆ
Next articleಯುಪಿಎಸ್‌ಸಿಯಲ್ಲಿ ಸೌಭಾಗ್ಯ ಬೀಳಗಿಮಠಗೆ 101ನೇ ರ‍್ಯಾಂಕ್