ಮತದಾನಕ್ಕೆ ಯುವಕರು ಮುಂದಾಗಿ

0
15

ಬೆಂಗಳೂರು: ಮತದಾನ ಶುರುವಾದ ಮೊದಲ ಗಂಟೆಯಲ್ಲೇ  ಭಾರತೀಯ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಮತ ಚಲಾಯಿಸಿದರು.

ಬಳಿಕ ಮಾತನಾಡಿದ ಅವರು,  ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ಮತ ಚಲಾಯಿಸಬೇಕೆಂದು ಎಂದು ಮನವಿ ಮಾಡಿದ್ದಾರೆ.

Previous articleಮತದಾನ ಮಾಡಿದ ಗಣೇಶ ದಂಪತಿ
Next articleಸರ್ಕಾರದ ಸಾಧನೆ ಜನರ ಮನಸ್ಸಿನಲ್ಲಿದೆ