ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ

0
25

ತುಮಕೂರು: ಸಾಂಸಾರಿಕ ಕಲಹದಿಂದ ಬೇಸತ್ತ ಮಹಿಳೆ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜಿಲ್ಲೆಯ ಮಧುಗಿರಿ ಪಟ್ಟಣದ ಒಂದನೇ ಬ್ಲಾಕ್‌ನ ಮಹಮ್ಮದ್ ಶಫಿ ಪತ್ನಿ ಹಸೀನಾ (೨೫) ಹಾಗೂ ಅವರ ೩ ವರ್ಷದ ಪುತ್ರಿ ಅಲ್ಪಿಯಾ ಕೊನೆನ್ ಹಾಗೂ ೮ ವರ್ಷದ ಅಫಿಯ ಕೊನೆನ್‌ರೊಂದಿಗೆ ಸಿದ್ದಾಪುರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಮಧುಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸೈಟುಗಳನ್ನು ವಾಪಸ್ ನೀಡಲಿ
Next articleಬಿಸಿಯೂಟದಲ್ಲಿ ಹಲ್ಲಿ ವಿದ್ಯಾರ್ಥಿಗಳು ಅಸ್ವಸ್ಥ