ಬಿಚ್ಚುಗತ್ತಿಯ ಬಂಟನ ಬಲ್ಲಿರೇನ ಟೀಸರ್ ಅನಾವರಣ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಡಾ. ಕೋಟ ಶಿವರಾಮ ಕಾರಂತರ ಕಾದಂಬರಿ ಪ್ರೇರಿತ “ಬಿಚ್ಚುಗತ್ತಿಯ ಬಂಟನ ಬಲ್ಲಿರೇನ” ಚಿತ್ರದ ಟೀಸರ್ ಅನಾವರಣಗೊಂಡಿದೆ.
ದೋರಸಮುದ್ರ ಚಿತ್ರಗಳು ನಿರ್ಮಾಣದ ಈ ಚಿತ್ರಕ್ಕೆ ಅನಿಲ್ ದೋರಸಮುದ್ರ. ಅವರ ಕಥೆ ಸಂಭಾಷಣೆ, ನಿರ್ದೇಶನ ಇದ್ದು ನಾಯಕ ನಟನಾಗಿ ಚೆಲುವರಾಜ್ ಗೌಡ ಅಭಿನಯಿಸಿದ್ದಾರೆ.