ಪ್ರಧಾನಿ ‌ಮೋದಿಗೆ ಬೆಳ್ಳಿ ರಾಜದಂಡ ಗಿಫ್ಟ್

0
11

ಬಾಗಲಕೋಟೆ: ಬಿಜೆಪಿಯಿಂದ ಬಾಗಲಕೋಟೆಯಲ್ಲಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಸಮಾವೇಶದಲ್ಲಿ ಭಾಗಿ ಆಗಲಿರುವ ಪ್ರಧಾನಿ ಮೋದಿ ಅವರಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಬಾಗಲಕೋಟೆ ಕಾರ್ಯಕರ್ತರು ಬೆಳ್ಳಿಯ ರಾಜದಂಡವನ್ನು ಉಡುಗೊರೆಯಾಗಿ ನೀಡಲಿದ್ದಾರೆ. ೫ ಅಡಿ ಎತ್ತರದ ರಾಜದಂಡವನ್ನಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಚರಂತಿಮಠ ಅವರು ರಾಜದಂಡ ಪ್ರದರ್ಶಿಸಿ ಮಾಹಿತಿ ನೀಡಿದರು.

Previous articleಪೆನ್ ಡ್ರೈವ್ ಪ್ರಕರಣ: ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ
Next articleಇದ್ದೂ ಸತ್ತಂತಿದೆ ಸಿದ್ದು ಸರ್ಕಾರ