ಪಿಜಿ ದಂತವೈದ್ಯಕೀಯ ಕೋರ್ಸ: ಆನ್‌ಲೈನ್‌  ನೋಂದಣಿ  ದಿನಾಂಕ ವಿಸ್ತರಣೆ

0
25

ಬೆಂಗಳೂರು: ಪಿಜಿ ದಂತವೈದ್ಯಕೀಯ ಕೋರ್ಸುಗಳಿಗೆ ಆನ್‌ಲೈನ್‌ ಮೂಲಕ ನೋಂದಣಿ  ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪಿಜಿ ದಂತವೈದ್ಯಕೀಯ ಕೋರ್ಸುಗಳಿಗೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು 11-07-2024 ಮ.12.00 ರವರೆಗೆ ಹಾಗು ಶುಲ್ಕ ಪಾವತಿಸಲು ದಿನಾಂಕವನ್ನು 11-07-2024 ರ ಮಧ್ಯಾಹ್ನ 3.00 ರ ವರೆಗೆ ವಿಸ್ತರಿಸಲಾಗಿದೆ. ನೋಂದಣಿ ಮಾಡಿರುವ ಅಭ್ಯರ್ಥಿಗಳು ದಿನಾಂಕ 12-07-2024 ರ ಮಧ್ಯಾಹ್ನ 12.00 ರೊಳಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು, ದಾಖಲೆಗಳ ಪರಿಶೀಲನೆಯ ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ ನೋಡಲು ತಿಳಿಸಿದ್ದಾರೆ.

Previous articleಕದ್ರಿ ದೇವಸ್ಥಾನದಲ್ಲಿ ನಿನ್ನೆ ಹುಚ್ಚಾಟ ಮಾಡಿದ್ದ ಯುವಕ ಇಂದು ಮತ್ತೆ ದೇವಾಲಯಕ್ಕೆ ಹಾಜರ…
Next articleಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ  ಲೋಕಾಯುಕ್ತರಿಂದ  ದಾಳಿ