ನಿಶ್ಚಿತಾರ್ಥ ಸಂಭ್ರಮದಲ್ಲಿ ನಟ ಡಾಲಿ

0
30

ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚತಾರ್ಥದ ಸಂಭ್ರಮ.ಭಾವಿ ಪತ್ನಿ ಧನ್ಯತಾಗೆ ಉಂಗುರ ತೊಡಿಸಿದ ಡಾಲಿ.ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರ.

2025, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಡಾಲಿ ಹಾಗೂ ಧನ್ಯತಾ.

Previous article2025ರ ಅಕ್ಟೋಬರ್‌ 2ರಂದು ಕಾಂತಾರ 1 ದರುಶನ
Next articleಉಳ್ಳಾಲ: ಬೀಚ್ ರೆಸಾರ್ಟ್‌ಗೆ ಬೀಗಮುದ್ರೆ