ಬಾಲಿವುಡ್‌ ಬೆಡಗಿ ಪೂನಮ್‌ ಪಾಂಡೆ ಇನ್ನಿಲ್ಲ

0
7

ಮುಂಬೈ : ಬಾಲಿವುಡ್‌ ನಟಿ ಪೂನಂ ಪಾಂಡೆ ಅವರು 32 ನೇ ವಯಸ್ಸಿನಲ್ಲಿ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ.
ಗರ್ಭಕೋಶದ ಕ್ಯಾನ್ಸರ್‌ನಿಂದ ನಟಿ ನಿಧನರಾಗಿದ್ದಾರೆ ಎಂದು ಪೂನಂ ಪಾಂಡೆಯ ಇನ್‌ಸ್ಟಾ ಹ್ಯಾಂಡಲ್ ಹೇಳಿಕೊಂಡಿದೆ. ಅವರ ಮ್ಯಾನೇಜರ್‌ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

Previous articleಶಿವಮೊಗ್ಗ ಜನತೆಗೆ ಮತ್ತೊಂದು ಸಿಹಿ ಸುದ್ದಿ!
Next articleಜನತೆಗೆ ಬ್ಲ್ಯಾಕ್ ಮೇಲ್: ಚುನಾವಣಾ ಆಯೋಗಕ್ಕೆ ದೂರು