ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ನಿಧನ

0
36

ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸೈಯದ್ ಅಬಿದ್ ಅಲಿ ನಿಧನ ಹೊಂದಿದ್ದಾರೆ.
ಸೈಯದ್ ಅಬಿದ್ ಅಲಿ ಅವರು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸೆಪ್ಟೆಂಬರ್ 9, 1941 ರಂದು ಹೈದರಾಬಾದ್‌ನಲ್ಲಿ ಜನಿಸಿದ್ದ ಅವರು ಶಾಲಾ ಮಟ್ಟದಲ್ಲಿ 3 ವರ್ಷಗಳ ಕಾಲ ಆಡಿದ ನಂತರ, ಅವರು 1958-59 ರಲ್ಲಿ ಹೈದರಾಬಾದ್ ಜೂನಿಯರ್ ತಂಡಕ್ಕೆ ಆಯ್ಕೆಯಾದರು. ಡಿಸೆಂಬರ್ 1967 ರಲ್ಲಿ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.

Previous articleಕುಕ್ಕೆಯಿಂದ ನಿರ್ಗಮಿಸಿದ ಕತ್ರಿನಾ ಕೈಫ್
Next articleಸಮುದ್ರಕ್ಕೆ ಬೋಟ್‌ನಲ್ಲಿ ತೆರಳಿ ಪ್ರತಿಭಟನೆ