ಬೆಂಗಳೂರು: ಮಾರ್ಟಿನ್ ಚಿತ್ರದ ಜೀವ ನೀನೇ ಅನ್ನೋ ಒಂದು ಸುಮಧುರ ಗೀತೆ ಇಂದು ಬಿಡುಗಡೆಯಾಗಿದೆ.
ಶ್ರುತಿ ಸಮುದ್ರಲಾ ಮತ್ತು ಸೋನು ನಿಗಮ್ ಅವರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಹಾಡಿಗೆ ಮಣಿ ಶರ್ಮಾ ಸಂಗೀತ ಇದ್ದು ಕಾಶ್ಮೀರದಲ್ಲಿ ಚಿತ್ರಿಸಿದ್ದಾರೆ, ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ, ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಾಫಿ ಮನಮೋಹಕವಾಗಿದೆ, ಮಾರ್ಟಿನ್ ಚಿತ್ರ 13ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಕಥೆ ಬರೆದಿದ್ದು, ಎ.ಪಿ.ಅರ್ಜುನ್ ಡೈರೆಕ್ಷನ್ ಮಾಡಿದ್ದು, ಉದಯ್ ಮೆಹ್ತಾ ಚಿತ್ರ ನಿರ್ಮಿಸಿದ್ದಾರೆ, ಅಕ್ಟೋಬರ್ 11ರಂದು ಚಿತ್ರ ಬಿಡುಗಡೆಯಾಗಲು ಸಜ್ಜಾಗಿದೆ,
“ಮಾರ್ಟಿನ್” ಚಿತ್ರದ ಮೊದಲ ಹಾಡು ಜೀವ ನೀನೇ….