ಚತುಷ್ಪಥದ ಕಲ್ಪನೆಗೆ 25 ವರ್ಷ

0
18

ಬೆಂಗಳೂರು: ಚತುಷ್ಪಥದ ಕಲ್ಪನೆಗೆ 25 ವರ್ಷ ಎಂದು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಕರುತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ವಾಜಪೇಯಿಯವರು ಹಾಕಿದ ಸುವರ್ಣ ಚತುಷ್ಪಥದ ಅಂದರೆ #ಚಿನ್ನದ_ರಸ್ತೆ ಯ ಕಲ್ಪನೆಗೆ 25 ವರ್ಷವಾಯ್ತು. ಭಾರತದ ವಿಕಾಸದ ಓಟಕ್ಕೆ ಅದು ಬಲವಾದ ಅಡಿಪಾಯವಾಯ್ತು. ಮೋದಿ ಅದರ ಮೇಲೆ ಭವ್ಯ ಸೌಧ ನಿರ್ಮಿಸಿದರು ಎಂದಿದ್ದಾರೆ.

Previous articleಡಿಕೆಶಿಗೆ ಸುಪ್ರೀಂ ಕೋರ್ಟ್​ನಿಂದ ಬಿಗ್ ರಿಲೀಫ್
Next articleಮೋದಿ ಹ್ಯಾಟ್ರಿಕ್ ಗೆಲುವು: ಹುಬ್ಬಳ್ಳಿ ಹೈದನ ಸೈಕಲ್ ಯಾತ್ರೆ ಬಳ್ಳಾರಿ ತಲುಪಿದೆ