ಗ್ರಾಮ ಪಂಚಾಯಿತಿ ಪಿಡಿಒ ಮನೆ ಕಚೇರಿ ಮೇಲೆ ಲೋಕಾ ದಾಳಿ

0
73

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮ ಪಂಚಾಯಿತಿಯ ಪಿಡಿಒ ರಾಮಕೃಷ್ಣ ಗುಡಿಗೇರಿ ಅವರ ಕಚೇರಿ ಹಾಗೂ ಹುಬ್ಬಳ್ಳಿಯಲ್ಲಿರುವ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Previous articleಲೋಕಾಯುಕ್ತ ಅಧಿಕಾರಿಗಳಿಂದ ಕೇಂದ್ರದ ಯೋಜನಾಧಿಕಾರಿಗೆ ಶಾಕ್
Next articleನಿಮ್ಮನ್ನು ನಂಬಿ ಬಂದವರನ್ನು ಮಂತ್ರಿ ಮಾಡಲಿಲ್ಲ