ನವದೆಹಲಿ : ವಿನೇಶ್ ಫೋಗಟ್ ಕುಸ್ತಿ ಫೈನಲ್ ಸ್ಪರ್ಧೆಯಿಂದ ಅನರ್ಹರಾಗಿರುವ ಕುರಿತು ಮಾತನಾಡಿರುವ ಸಂಸದ ಬಸವರಾಜ ಬೊಮ್ಮಾಯಿ ಅವರು ಅಂತರರಾಷ್ಟ್ರೀಯ ಕುಸ್ತಿ ಪಟು ವಿನೇಶ ಪೋಗಟ್ ಅವರಿಗೆ ಪ್ಯಾರಿಸ್ ಒಲಿಂಪಿಕ್ ಫೈನಲ್ ನಲ್ಲಿ ಅವಕಾಶ ತಪ್ಪಿರುವ ದೊಡ್ಡ ಅನ್ಯಾಯ. ಒಲಂಪಿಕ್ಸ್ ಗೇಮ್ಸ್ ನ ಕಾನೂನನ್ನು ಪುನರ್ ವಿಮರ್ಶೆಮಾಡುವ ಅವಶ್ಯಕತೆವಿದೆ ಎಂದಿದ್ದಾರೆ.