Home Advertisement
Home ನಮ್ಮ ಜಿಲ್ಲೆ ವಾರಾಂತ್ಯದೊಳಗೆ TET ಫಲಿತಾಂಶ

ವಾರಾಂತ್ಯದೊಳಗೆ TET ಫಲಿತಾಂಶ

0
115

ಬೆಂಗಳೂರು: ವಾರಾಂತ್ಯದೊಳಗೆ ಶಿಕ್ಷಕರ ಅರ್ಹತಾ ಪರೀಕ್ಷೆಯ(TET) ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ ತಿಳಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಈ ವಿಷಯವನ್ನು ಹಂಚಿಕೊಂಡಿದ್ದಾರೆ.