ರೈಲಿನಲ್ಲಿ ಸಾಗಿಸುತ್ತಿದ್ದ 48 ಲಕ್ಷಕ್ಕೂ ಅಧಿಕ ಮೌಲ್ಯದ ಗಾಂಜಾ ವಶ

0
21

ಹುಬ್ಬಳ್ಳಿ: ನೈಋತ್ಯ ರೈಲ್ಚೆ ವ್ಯಾಪ್ತಿಯಲ್ಲಿ ರೈಲ್ವೆ ಸುರಕ್ಷಾ ದಳವು ಮಾದಕ ವಸ್ತು ಸಾಗಾಟ ನಿರ್ಬಂಧ ಕಾಯ್ದೆಯಡಿ ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ 48,84,700 ರೂ ಮೊತ್ತದ 57,239 ಕೆ.ಜಿ ಗಾಂಜಾ
ವಶಪಡಿಸಿಕೊಂಡಿದೆ.
ದಾಳಿಗೆ ಸಂಬಂಧಪಟ್ಟಂತೆ ಒಟ್ಟು ಐದು ಪ್ರಕರಣ ದಾಖಲಿಸಿಕೊಂಡಿದ್ದು, ವಶಪಡಿಸಿಕೊಂಡ ಗಾಂಜಾವನ್ನು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ ಎಂದು ನೈಋತ್ಯ ರೈಲ್ಚೆ ಪ್ರಕಟಣೆ ತಿಳಸಿದೆ.

Previous articleಧೈರ್ಯ-ಜೀವನೋತ್ಸಾಹ ಬೆಳೆಸಿಕೊಳ್ಳಿ
Next articleಬೋಗಸ್ ಬಿಪಿಎಲ್ ಕಾರ್ಡ್ ಸಾವಿಲ್ಲದ ಬ್ರಹ್ಮರಾಕ್ಷಸನಂತೆ