Home Advertisement
Home ನಮ್ಮ ಜಿಲ್ಲೆ ಮೋದಿ ಕರೆದರೆ ಈಗ ಮುನ್ನೂರು ಜನರೂ ಬರುವುದಿಲ್ಲ

ಮೋದಿ ಕರೆದರೆ ಈಗ ಮುನ್ನೂರು ಜನರೂ ಬರುವುದಿಲ್ಲ

0
110

ಮಹಾಲಿಂಗಪುರ: ಮೋದಿ ದುರ್ಬಲ ಪ್ರಧಾನ ಮಂತ್ರಿ, ಬರೀ ಸುಳ್ಳು ಹೇಳುತ್ತಾರೆ ಅವರಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ, ಈಗ ಅವರು ಕರೆದರೆ ಮುನ್ನೂರು ಜನರೂ ಬರುವುದಿಲ್ಲ ಎಂದು ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ರನ್ನಬೆಳಗಲಿ ಮಹಾಲಿಂಗೇಶ್ವರ ಸಮುದಾಯ ಭವನದಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ, ರೈತರಿಗೆ, ಬಡವರಿಗೆ, ಯುವಕರಿಗೆ ಏನನ್ನೂ ಕೊಡುಗೆ ನೀಡದ ಬಿಜೆಪಿಗೆ ಮತ ಕೇಳುವ ನೈತಿಕತೆ ಇಲ್ಲ ಎಂದರು.