ನಮ್ಮ ಜಿಲ್ಲೆಬಾಗಲಕೋಟೆಸುದ್ದಿರಾಜ್ಯವೈರಲ್ ಬಾಗಲಕೋಟೆಯಲ್ಲಿ ಏಮ್ಸ್‌ಗಾಗಿ ಟ್ವಿಟ್ಟರ್ ಅಭಿಯಾನ By Samyukta Karnataka - October 23, 2022 0 15 ಬಾಗಲಕೋಟೆಯಲ್ಲಿ ಏಮ್ಸ್ ಆರಂಭಕ್ಕೆ ಆಗ್ರಹಿಸಿ #AIIMSforBAGALKOTE ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ಟರ್ ಅಭಿಯಾನದ ನಂತರ ಈಗ ಭಿತ್ತಿ ಪತ್ರ ಹಿಡಿದು ಸಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದರ ಮೂಲಕ ಸರ್ಕಾರದ ಗಮನಸೆಳೆಯಲಾಗುತ್ತಿದೆ.