ಕುಂಭ ಮೇಳದಲ್ಲಿ ಜೈ RCB: ವೈರಲ್‌ ಆದ ವಿಡಿಯೋ…

0
29

ಪ್ರಯಾಗ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಈ ಭಾರಿಯು ಈ ಸಲ ಕಪ್‌ ನಮ್ದೇ ಜೈ RCB ಎಂದು ಕಹಳೆ ಮೊಳಗಿದೆ.
ಸಾಮಾಜಿಕ ಜಾಲತಾಣದಲ್ಲಿ ನಮಸ್ಕಾರ್ ದೊಡ್ ಮಂದಿಗೆ… ಎಂದು ಹೇಳುತ್ತಲೆ ಜನಪ್ರಿಯರಾದ ಪ್ರಕಾಶ್ ಆರ್‌ಕೆ ಪ್ರಯಾಗ ರಾಜ್‌ನ ಕುಂಭ ಮೇಳದ ತ್ರಿವೇಣ ಸಂಗಮದಲ್ಲಿ ಮಿಂದೆದ್ದು ಜೈ RCB, ಈ ಸಲ ನಮ್ಮ RCB ಕಪ್‌ ಹೋಡಿಬೇಕು ಎಂದು ಮನವಿ ಮಾಡಿದ್ದಾರೆ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Previous articleಮಂತ್ರ ಅನ್ನುತ್ತ ಮುಳುಗು ಹಾಕಿದರೆ ಕ್ರೇಜಿ ಮಟಾಷ್…
Next articleಕೆಲಸ ಮಾಡುತ್ತಿದ್ದಾರೋ ಇಲ್ಲ, ಕಾಲ ಕಳೆಯುತ್ತಿದ್ದಾರೋ?