108 ಆಂಬ್ಯುಲೆನ್ಸ್ ಕರೆಗೆ ಪರ್ಯಾಯ ಕಂಟ್ರೋಲ್ ರೂಮ್ ಸ್ಥಾಪನೆ

0
39
ಆಂಬ್ಯುಲೆನ್ಸ್

ಬಾಗಲಕೋಟೆ: ರಾಜ್ಯ ಮಟ್ಟದಲ್ಲಿ 108 ಆಂಬ್ಯುಲೆನ್ಸ್ ಉಚಿತ ಕರೆಯ ಸರ್ವರ್ ಸಮಸ್ಯೆಯಿಂದ ತುರ್ತು ಕರೆ ಸ್ವೀಕರಿಸಲು ಸಾಧ್ಯವಾಗದಿರುವ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಾಗಲಕೋಟ ಜಿಲ್ಲೆ ವ್ಯಾಪ್ತಿಯಲ್ಲಿ ದಿನದ ೨೪ ಗಂಟೆಗಳ ಕಾಲ ತುರ್ತು ಕರೆಗಳನ್ನು ಸ್ವೀಕರಿಸಲು ಮುಂದಿನ ಆದೇಶದ ವರೆಗೆ ಕಂಟ್ರೋಲ್ ರೂಮ್ ಆರಂಭಿಸಿದ್ದು, ೯೬೮೬೮೩೦೧೦೮, ೯೭೩೧೮೯೬೧೦೮, ೬೩೬೦೧೦೫೬೧೬ ಸಂಖ್ಯೆಗೆ ಕರೆಮಾಡಿ ೧೦೮ ಆಂಬ್ಯುಲೆನ್ಸ್ ಸೌಲಭ್ಯ ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಯಶ್ರೀ ಎಮ್ಮಿ ತಿಳಿಸಿದ್ದಾರೆ.

Previous articleಗಾಂಜಾ ದಂಧೆಕೋರರಿಂದ ಹಲ್ಲೆ: ನಾಳೆ ಸಿಪಿಐ ಏರ್‌ಲಿಫ್ಟ್
Next articleಜಾರಕಿಹೊಳಿ ಕುಟುಂಬ ಸರ್ಕಾರ ಉರುಳಿಸಿಲ್ಲ