ಯುದ್ಧ ವಿಮಾನವೇರಿದ ರಾಷ್ಟ್ರಪತಿ

0
14
ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಅಸ್ಸಾಂನ ತೇಜ್‌ಪುರ ವಾಯುಪಡೆ ನಿಲ್ದಾಣದಲ್ಲಿ ಸುಖೋಯ್ 30 ಎಂಕೆಐ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಯುದ್ಧ ವಿಮಾನದಲ್ಲಿ ಈ ರೀತಿ ಹಾರಾಟ ನಡೆಸಿದ ಭಾರತದ ಎರಡನೇ ರಾಷ್ಟ್ರಪತಿ ಎಂಬ ಹಿರಿಮಗೆ ಇವರು ಪಾತ್ರರಾದರು.

Previous articleಕೋಟ್ಯಾಂತರ ಮೌಲ್ಯದ ಗಾಂಜಾ ವಶ
Next articleಸಿಕಂದರಾಬಾದ್ – ತಿರುಪತಿಗೆ ವಂದೇ ಭಾರತ್ ರೈಲ್