ಟಿಇಟಿ ಪರಿಕ್ಷೆಗಾಗಿ ಅಭ್ಯರ್ಥಿಗಳ ದೌಡು

0
5

ಇಳಕಲ್: ರಾಜ್ಯಾದ್ಯಂತ ನಡೆಯಲಿರುವ ಟಿಇಟಿ ಪರೀಕ್ಷೆಯಲ್ಲಿ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳತ್ತ ಅಭ್ಯರ್ಥಿಗಳ ದೌಡು ರವಿವಾರ ಬೆಳಿಗ್ಗೆ ಇಲ್ಲಿನ ಬಸ್ ನಿಲ್ದಾಣದಲ್ಲಿ ಕಂಡುಬಂದಿತು. ಯುವತಿಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಂಡು ಬಂದು ಎಲ್ಲರೂ ಪರೀಕ್ಷೆ ನಡೆಯುವ ಬಾಗಲಕೋಟೆ ನಗರದತ್ತ ಮುಖ ಮಾಡಿ ಬಸ್ ಗಳಿಗಾಗಿ ಕಾಯುತ್ತ ನಿಂತ ದೃಶ್ಯಗಳು ಮುಂಜಾನೆ ಕಾಣಸಿಕ್ಕವು

Previous articleಮಾಜಿ ಶಾಸಕ ಆಲಮೇಲಕರ ಇನ್ನಿಲ್ಲ
Next articleಚುನಾವಣೆ ಮುಂದೂಡಿದರೆ ಜನ ಸುಮ್ಮನ್ನಿರಲ್ಲ