ಗಮನಸೆಳೆದ ಕುಂಭ ಹೊತ್ತ ಮಹಿಳೆಯರು

0
101
jds

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುಳೇದಗುಡ್ಡ ಕಣದಿಂದ ಸಿದ್ಧಪಡಿಸಿದ ಬೃಹದಾಕಾರದ ಮಾಲೆಯನ್ನು ಹಾಕಲಾಯಿತು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದ್ದು ಗಮನಸೆಳೆಯಿತು.

jds
Previous articleಕೋಲಾರಕ್ಕೆ ಬಂತು ಪ್ರಜಾಧ್ವನಿ ಬಸ್
Next articleಕೋಲಾರ ಪ್ರಜಾಧ್ವನಿ ಸಮಾವೇಶದಲ್ಲಿ ಕುರ್ಚಿ ಖಾಲಿ ಖಾಲಿ