ಆಂಜನೇಯನ ಗದಾ ಪ್ರಹಾರ 13ರಂದು ನೋಡಿ

0
13

ಬೀದರ್: ಆಂಜನೇಯನ ಗದೆ ಕಾಂಗ್ರೆಸ್‌ ಮೇಲೆ ಹೇಗೆ ಪ್ರಹಾರ ಮಾಡುತ್ತೆ ಎನ್ನುವುದನ್ನು ಮೇ 13ರಂದು ನೋಡಿ ಎಂದು ಕೇಂದ್ರ ಸಚಿವ ಭಗವಂತ್‌ ಖೂಬಾ ಬಜರಂಗದಳ ಬ್ಯಾನ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೀದರ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಯಾಕ್ ಪುಟ್‌ಗೆ ಹೋಗುತ್ತದೆ. ಬಜರಂಗದಳ ಹಾಗೂ ಬಜರಂಗಿಗೆ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಕೂಡಾ ಲಿಂಗಾಯತರ ಬಗ್ಗೆ ಮಾತನಾಡಿ ಬ್ಯಾಕ್ ಪುಟ್‌ ಹೋದರು. ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿ ನಡೆಯುವ ಪಕ್ಷವಾಗಿದ್ದು, ಚುನಾವಣೆಯಲ್ಲೂ ಕಾಂಗ್ರೆಸ್ ರಿವರ್ಸ್ ಆಗುತ್ತದೆ ಎಂದರು.

Previous articleಬಿಜೆಪಿ ನಾಯಕರಿಂದ ನಮ್ಮ ಬೆಂಬಲಿಗರಿಗೆ ಐಟಿ, ಇಡಿ ದಾಳಿ ಬೆದರಿಕೆ
Next articleಜನಾರ್ದನ್ ರೆಡ್ಡಿ ಅವರನ್ನು ರಾಕ್ಷಸನಿಗೆ ಹೋಲಿಸಿದ ಭರತ್