Home Advertisement
Home ನಮ್ಮ ಜಿಲ್ಲೆ ಹಿರಿಯ ವಕೀಲ ಡಿ.ಎನ್ ನಂಜುಂಡ ರೆಡ್ಡಿ ನಿಧನ

ಹಿರಿಯ ವಕೀಲ ಡಿ.ಎನ್ ನಂಜುಂಡ ರೆಡ್ಡಿ ನಿಧನ

0
90
ನಂಜುಡ ರೆಡ್ಡಿ

ಬೆಂಗಳೂರು : ಹಿರಿಯ ವಕೀಲ ಡಿ .ಎನ್ ನಂಜುಂಡ ರೆಡ್ಡಿ ವಿಧಿವಶರಾಗಿದ್ದಾರೆ. ಡಿ .ಎನ್ ನಂಜುಂಡ ರೆಡ್ಡಿ ಅವರು 40 ವರ್ಷಗಳಿಂದ ವಕೀಲರಾಗಿ ಸೇವೆ ಸಲ್ಲಿಸಿದ್ದ ಅವರು ಕ್ರಿಮಿನಲ್, ಚುನಾವಣೆ, ಸಂವಿಧಾನಿಕ ವಿಷಯಗಳಲ್ಲಿ ಕಾನೂನು ತಜ್ಞರಾಗಿದ್ದರು. ವಯೋಸಹಜ ಅಸೌಖ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಡಿ.ಎನ್ ನಂಜುಂಡ ರೆಡ್ಡಿ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದು, ರಾಷ್ಟ್ರದ ಹಲವು ಕಾನೂನು ವಿವಿಗಳಲ್ಲಿ ಉಪನ್ಯಾಸ ನೀಡಿದ್ದಾರೆ.

Previous articleಬೀದಿ ನಾಯಿಗಳ ಹಾವಳಿಗೆ ಕೃಷ್ಣ ಮೃಗ ಸಾವು
Next articleಉಡುಪಿ ಕೃಷ್ಣಮಠದ ಜಾಗೆ ಯಾರೂ ಕೊಟ್ಟದ್ದಲ್ಲ: ಪಲಿಮಾರು ಶ್ರೀಗಳ ಪ್ರತಿಕ್ರಿಯೆ