ಸಾವಿನಲ್ಲೂ ಒಂದಾದ ದಂಪತಿ

0
22

ಕುಷ್ಟಗಿ: ಬುತ್ತಿ ಬಸವೇಶ್ವರ ನಗರದ ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ನಡೆದಿದೆ.
ನಿನ್ನೆ ರಾತ್ರಿ ಹನುಮಂತಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಅಘಾತಕ್ಕೊಳಗಾದ 65 ವರ್ಷದ ಗೌರಮ್ಮ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಹನುಮಂತಪ್ಪ ಮೇಟಿ ನಿವೃತ್ತ ಮುಖ್ಯಶಿಕ್ಷಕರಾಗಿದ್ದರು , ನಿನ್ನೆ ರಾತ್ರಿ ಹನುಮಂತಪ್ಪ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಅಘಾತಕ್ಕೊಳಗಾದ 65 ವರ್ಷದ ಗೌರಮ್ಮ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಐದಾರು ಗಂಟೆಯ ಅವಧಿಯಲ್ಲಿ ಕುಟುಂಬದಲ್ಲಿ ಎರಡು ಸಾವುಗಳು ಸಂಭವಿಸಿವೆ. ಮೃತರ ಅಂತ್ಯಕ್ರಿಯೆ ಯಲಬುರ್ಗಾ ತಾಲೂಕಿನ ಹಿರೇ ಅರಳಿಹಳ್ಳಿ ಗ್ರಾಮದ
ಹನುಮಂತಪ್ಪ ಹನುಮಪ್ಪ ಮೇಟಿ ಅವರಿಗೆ ಸೇರಿದ ಜಮೀನಿನಲ್ಲಿ ಜರುಗಲಿದೆ.

Previous articleಪಿತೃಪಕ್ಷದ ಮಹತ್ವ
Next articleಹೊಸ ಮದ್ಯದಂಗಡಿ ಬೇಡ ಆದಾಯಕ್ಕಿಂತ ಆರೋಗ್ಯ ಮುಖ್ಯ