ನಮ್ಮ ಜಿಲ್ಲೆಕಲಬುರಗಿಸುದ್ದಿ ನೀರಾವರಿ ಯೋಜನೆಗೆ ಪ್ರಧಾನಿ ಚಾಲನೆ By Samyukta Karnataka - January 19, 2023 0 13 ಸ್ಕಾಡಾ ತಂತ್ರಜ್ಞಾನದ ಮೂಲಕ ಬಸವಸಾಗರ ಜಲಾಶಯದ ಕಾಲುವೆಯ ಗೇಟ್‌ಗಳನ್ನು ಕಂಟ್ರೋಲ್ ರೂಂ ಮೂಲಕ ನಿಯಂತ್ರಿಸುವ ಯೋಜನೆ ಸೇರಿದಂತೆ ಎಕ್ಸ್‌ಪ್ರೆಸ್ ವೇ, ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.