ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಕಲಬುರಗಿಯಲ್ಲಿ ನುಡಿನಮನ

0
19

ಕಲಬುರಗಿ: ಕಲಬುರಗಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳಿಗೆ ಮಂಗಳವಾರ ಬೆಳಗ್ಗೆ ನುಡಿ ನಮನ ಸಲ್ಲಿಸಲಾಯಿತು. ಶ್ರೀಶೈಲ ಜಗದ್ಗುರು, ರಾಜಶೇಖರ ಶ್ರೀಗಳು, ಮಾಜಿ ಸಚಿವ ಈಶ್ವರ ಖಂಡ್ರೆ, ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಎಂಎಲ್ಸಿ ಅಲ್ಲಮಪ್ರಭು ಪಾಟೀಲ್ ಸೇರಿ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದರು.

Previous articleಯಾವುದೇ ಸ್ಮಾರಕ ಬೇಡವೆಂದು ಅಂತಿಮ ಪತ್ರದಲ್ಲಿ ತಿಳಿಸಿದ ಸ್ವಾಮೀಜಿ
Next articleರಾಮನ ಆಶೀರ್ವಾದ ರಾಗಾಗೆ: ಅಯೋಧ್ಯೆ ಪ್ರಧಾನ ಅರ್ಚಕರ ಪತ್ರ