ತಾಜಾ ಸುದ್ದಿನಮ್ಮ ಜಿಲ್ಲೆಬಾಗಲಕೋಟೆಸುದ್ದಿರಾಜ್ಯ ಗಮನಸೆಳೆದ ಕುಂಭ ಹೊತ್ತ ಮಹಿಳೆಯರು By Samyukta Karnataka - January 23, 2023 0 34 ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ನಡೆಯುತ್ತಿರುವ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಗುಳೇದಗುಡ್ಡ ಕಣದಿಂದ ಸಿದ್ಧಪಡಿಸಿದ ಬೃಹದಾಕಾರದ ಮಾಲೆಯನ್ನು ಹಾಕಲಾಯಿತು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದ್ದು ಗಮನಸೆಳೆಯಿತು.