ಇದು ಯಾವ ಹೊಸ ಅಧ್ಯಾಯ, ಕಣ್ರೀ? ಎಂದ ಆರ್‌ಸಿಬಿ ಫ್ರಾಂಚೈಸಿ
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸೋಮು ಅಂಕಲ್ ಎಂಟ್ರಿಯಾಗಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಎಲ್ಲರ ಮೆಚ್ಚುಗೆ ಗಳಿಸಿದೆ, ನಾನು ನಂದಿನಿ ಖ್ಯಾತಿಯ’ ವಿಕಿಪೀಡಿಯಾ ವಿಕಾಸ್ ಈಗ ಸೋಮು ಅಂಕಲ್ ರೂಪದಲ್ಲಿ ಆರ್‌ಸಿಬಿ ತಂಡದ ಭಾಗವಾಗಲಿದ್ದಾರೆ, ಈಗಾಗಲೇ ತಂಡದ ಇನ್ಸೈಡರ್ Mr.ನ್ಯಾಗ್ಸ್ ಖ್ಯಾತಿಯ ಡ್ಯಾನಿಷ್ ಸೇಠ್ ಇದ್ದು. ಆಫ್ ದಿ ಫೀಲ್ಡ್ನಲ್ಲಿ ನಡೆಯುವ ಮಹತ್ವದ ಕುತೂಹಲಕಾರಿ ವಿಚಾರಗಳನ್ನು ಸೋಮು ಅಂಕಲ್ ನೀಡಿಲಿದ್ದಾರೆ. ಇನ್ನು ಸೋಮು ಅಂಕಲ್ ನೀಡುವ ಸೋಮು-ಚಾರ(ಸಮಾಚಾರ) ನೋಡುವ ಮುನ್ನ
ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ಈ ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ?’ ಸೋಮು-ಚಾರ ಮುಂದುವರೆಯುತ್ತದೆ ಎಂದಿರುವ ಆರ್‌ಸಿಬಿ ಫ್ರಾಂಚೈಸಿ ತಂಡದ ಸಮಾಚಾರ ನೋಡುವ ಮುನ್ನ ಸೋಮು ಅಂಕಲ್ ಏಂಟ್ರೀ ಹೇಗಾಯತು ಅಂತ ನೋಡಿರಿ…