Home Advertisement
Home ನಮ್ಮ ಜಿಲ್ಲೆ ಧಾರವಾಡ ಮಾಜಿ ಸಚಿವ ಕೆಎನ್ ಗಡ್ಡಿಗೆ ಮಾತೃವಿಯೋಗ

ಮಾಜಿ ಸಚಿವ ಕೆಎನ್ ಗಡ್ಡಿಗೆ ಮಾತೃವಿಯೋಗ

0
79
ಕೆ.ಎನ್. ಗಡ್ಡಿ

ನವಲಗುಂದ: ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಮುಖಂಡ ಕೆ.ಎನ್. ಗಡ್ಡಿ ಅವರ ಮಾತೋಶ್ರೀ ತಾಯಮ್ಮ ನಾಗಪ್ಪ ಗಡ್ಡಿ (೯೬) ಅವರು ನ.೧೫ರಂದು ನಿಧನರಾದರು. ಅವರಿಗೆ ಪುತ್ರರಾದ ಮಾಜಿ ಸಚಿವ ಕೆ.ಎನ್ ಗಡ್ಡಿ ಹಾಗೂ ಮೂವರು ಪುತ್ರಿಯರು ಇದ್ದಾರೆ.

Previous articleಮತಾಂತರವಾದರೆ ನಿನ್ನೊಂದಿಗೆ ಸಂಸಾರ
Next articleದೇಶಕ್ಕೆ ‘ಸಂಯುಕ್ತ ಕರ್ನಾಟಕ’ ಕೊಡುಗೆ ದೊಡ್ಡದು: ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘನೆ