ಸೋಮವಾರದಿಂದ ಮಳೆಗಾಲದ ಅಧಿವೇಶನ

0
13
ವಿಧಾನಸೌಧ

ಬೆಂಗಳೂರು: ಸೋಮವಾರದಿಂದ ವಿಧಾನ ಮಂಡಲದ ಉಭಯ ಸದನಗಳ ಕಲಾಪ ಆರಂಭವಾಗಲಿದೆ.
ಸೋಮವಾರ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು ಈ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಸಿದ್ಧತಾ ಕಾರ್ಯಗಳು ಚುರುಕುಗೊಂಡಿವೆ. ವಿಶೇಷ ಅಲಂಕಾರಿಕ ಗಿಡಗಳು, ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸ್ಪೀಕರ್ ಖಾದರ್ ಅವರು ಮೂರು ಬಾಗಿಲಿಗೂ ಕ್ಯಾಮರಾ ಅಳವಡಿಸಿ ಯಾವ ಶಾಸಕ ಎಷ್ಟು ಬಾರಿ ಒಳಗಡೆ ಬಂದರು, ಹೊರ ನಡೆದರು ಅನ್ನುವ ಮಾಹಿತಿ ಸಂಗ್ರಹಿಸಲಿದ್ದಾರೆ,

Previous articleಜೋಗ್ ಫಾಲ್ಸ್ KSRTC ವಿಶೇಷ ಬಸ್ಸಿಗೆ ಹೆಚ್ಚಿದ ಬೇಡಿಕೆ
Next articleಮಾಜಿ ಸಚಿವ ನಾಗೇಂದ್ರ ಜು.೧೮ರ‌ ವರೆಗೂ ಇಡಿ ವಶಕ್ಕೆ