ಮಹಾಕೂಟದಲ್ಲಿ ಯೋಗಗುರು ಬಾಬಾ ರಾಮದೇವರಿಂದ ಪೂಜೆ

0
9

ಬಾಗಲಕೋಟೆ:ಯೋಗಗುರು ಬಾಬಾ ರಾಮದೇವರು ಅವರು ದಕ್ಷಿಣ ಕಾಶಿ ಎಂದ್ದೇ ಖ್ಯಾತಿಗಳಿಸಿರುವ ಬಾದಾಮಿ ತಾಲೂಕಿನ ಮಹಾಕೂಟಕ್ಕೆ ಆಗಮಿಸಿದ್ದಾರೆ‌.ಗುರುವಾರದಿಂದ ಎರಡು ದಿನಗಳ ಪೂಜಾ ಕಾರ್ಯಗಳಲ್ಲಿ ಅವರು ಭಾಗಿಯಾಗಿದ್ದಾರೆ. ಮಹಾಕೂಟದಲ್ಲಿ ೬ ದಿನಗಳ ಶಿವ ಕಲ್ಯಾಣೋತ್ಸವ ಕಾರ್ಯಕ್ರಮ ಜರಗುತ್ತಿದ್ದು, ಅದರಲ್ಲಿ ಭಾಗವಹಿಸುವುಕ್ಕಾಗಿ ಬಾಬಾ ರಾಮದೇವ್ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಶುಕ್ರವಾರದ ಪೂಜೆ ನಂತರ ಅವರು ಹರಿದ್ವಾರಕ್ಕೆ ಮರಳುವರು.

Previous articleಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ
Next articleಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಕಾರ್ಮಿಕ ಸಾವು