ಬೆಳ್ಳಂ ಬೆಳಗ್ಗೆ ರಾಜ್ಯಾದ್ಯಂತ  ಲೋಕಾಯುಕ್ತರಿಂದ  ದಾಳಿ

0
19

ಬೆಂಗಳೂರು: ರಾಜ್ಯದಲ್ಲಿ 56 ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆಸಿದೆ. ಚಿತ್ರದುರ್ಗದ ಇಬ್ಬರು ಅಧಿಕಾರಿಗಳು ಸೇರಿದಂತೆ 9  ಜಿಲ್ಲೆಗಳ 56 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, ಕಲಬುರಗಿ, ಧಾರವಾಡ, ಚಿತ್ರದುರ್ಗ, ಬೆಳಗಾವಿ, ಮಂಡ್ಯ, ದಾವಣಗೆರೆ, ಕೋಲಾರ, ಮೈಸೂರು, ಹಾಸನ ಹಾಗೂ ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 

Previous articleಪಿಜಿ ದಂತವೈದ್ಯಕೀಯ ಕೋರ್ಸ: ಆನ್‌ಲೈನ್‌  ನೋಂದಣಿ  ದಿನಾಂಕ ವಿಸ್ತರಣೆ
Next articleಯೋಜನಾಧಿಕಾರಿ ಮೇಲೆ ಲೋಕಾ ದಾಳಿ