Home Advertisement
Home ತಾಜಾ ಸುದ್ದಿ ವೈರಲ್‌ ಆದ ನಿತನ್‌ ಗಡ್ಕರಿ A+B ಫಾರ್ಮುಲಾ

ವೈರಲ್‌ ಆದ ನಿತನ್‌ ಗಡ್ಕರಿ A+B ಫಾರ್ಮುಲಾ

0
114

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ನಿತನ್‌ ಗಡ್ಕರಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲೇ ಅವರ ಗಣಿತ ಸೂತ್ರದ ವಿಡಿಯೋ ಒಂದು ವೈರಲ್‌ ಆಗಿದೆ.
ನಿತನ್‌ ಗಡ್ಕರಿ ಅವರು A2+B2 ಸೂತ್ರದ ಬಗ್ಗೆ ಮಾತನಾಡಿ ಒಬ್ಬ ವ್ಯಕ್ತಿ ತನ್ನ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಕಾರ್ಯ ಮಾಡಿದಾಗ ಪರಿಪೂರ್ಣ ಅಭಿವೃದ್ಧಿ ಸಾದ್ಯ. ಒಟ್ಟಾರೆ ಸೂತ್ರದ ಪ್ರಕಾರ ಟೀಮ್‌ ಸ್ಪೀರಿಟ್‌ ಹಾಗೂ ಸಮಗ್ರ ಅಭಿವೃದ್ದಿ ಆಗುತ್ತದೆ ಎಂಬ ಸಂದೇಶ ಸಾರುವ ವಿಡಿಯೋ ವೈರಲ್‌ ಆಗಿದೆ.

Previous articleಚಿಕಿತ್ಸೆ ಫಲಿಸದೆ ಆರೋಗ್ಯ ಇಲಾಖೆ ಸಿಬ್ಬಂದಿ ಸಾವು
Next articleನೀಟ್‌ ಮರು ಪರೀಕ್ಷೆ