ಅಮರೇಶ್ವರ ದೇವಸ್ಥಾನದಲ್ಲಿ ಸಿಎಂ ವಿಶೇಷ ಪೂಜೆ

0
21

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಔರಾದ ಪಟ್ಟಣದ ಶ್ರೀ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಶಂಕರ ಬಿ. ಪಾಟೀಲ ಮುನೆನಕೊಪ್ಪ. ಕೇಂದ್ರ ಸಚಿವರಾದ ಭಗವಂತ ಖೂಬಾ. ಪಶು ಸಂಗೋಪನೆ ಸಚಿವರಾದ ಪ್ರಭು. ಬಿ. ಚವ್ಹಾಣ. ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಸೇರಿದಂತೆ ಇತರರು ಉಪಸ್ಥಿತರಿದ್ದರು

Previous article‘ಇಡೀ ರಾಜ್ಯಕ್ಕೆ ರಾಮುಲು ನಾಯಕರು’
Next articleಅನ್ಯಜಾತಿಯ ಯುವಕನ‌ ಜತೆಗೆ ಪ್ರೀತಿ: ಅಪ್ರಾಪ್ತೆ ಮಗಳು, ಪ್ರಿಯತಮನ ಕೊಲೆ